ಸರ್ಕಾರಿ ಅಗ್ನಿಶಾಮಕ ವಾಹನದಿಂದ ಬಿಜೆಪಿ ಶಾಸಕರ ಕಾರು ತೊಳೆಯಲಾಯಿತೇ? ವಿಡಿಯೊ ವೈರಲ್

ಸರ್ಕಾರಿ ಅಗ್ನಿಶಾಮಕ ವಾಹನದಿಂದ ಬಿಜೆಪಿ ಶಾಸಕರ ಕಾರು ತೊಳೆಯಲಾಯಿತೇ? ವಿಡಿಯೊ ವೈರಲ್

ಸರ್ಕಾರಿ ಅಗ್ನಿಶಾಮಕ ವಾಹನದಿಂದ ಬಿಜೆಪಿ ಶಾಸಕರ ಕಾರು ತೊಳೆಯಲಾಯಿತೇ? ವಿಡಿಯೊ ವೈರಲ್ ಮಧ್ಯಪ್ರದೇಶ: ಸರ್ಕಾರಿ ಅಗ್ನಿಶಾಮಕ ವಾಹನವನ್ನು ಖಾಸಗಿ ಕಾರು ತೊಳೆಯಲು ಬಳಸಲಾಗಿದೆ ಎಂಬ ಆರೋಪ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಕೇಳಿಬಂದಿದೆ. ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಅಧಿಕೃತ ನಿವಾಸದ ಹೊರಗೆ ಅಗ್ನಿಶಾಮಕ ವಾಹನ ನಿಂತಿರುವ ಹಾಗೂ ಸಿಬ್ಬಂದಿ ಇನ್ನೋವಾ ಕಾರಿಗೆ ನೀರು ಸಿಂಪಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ, ಸರ್ಕಾರಿ ಸಂಪನ್ಮೂಲವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಲಾಗಿದೆಯೇ? ಎಂಬ ಪ್ರಶ್ನೆ … Read more